food stamps
ನಾಮವಾಚಕ

(ಅಮೆರಿಕನ್‍ ಪ್ರಯೋಗ) ಆಹಾರ ಸ್ಟ್ಯಾಂಪುಗಳು; ಆಹಾರ ಕೊಳ್ಳಲು ಬಳಸಬಹುದಾದ, ಬಡವರಿಗೆ ಅಗ್ಗವಾಗಿ ಕೊಡುವ ಸ್ಟ್ಯಾಂಪುಗಳು.